ಮತ್ತದೇ ಕಾಡುತಾವ ನೆನಪುಗಳು - ಚಿತ್ರದರ್ಪಣ

ಶುಕ್ರವಾರ, ಫೆಬ್ರವರಿ 4, 2011

ನಿತ್ಯಾನಂದನ ವಾರ್ತೆಗಳು

ಪೋಸ್ಟ್ ಮಾಡಿದವರು ಅರವಿಂದ್ ರಲ್ಲಿ 07:52 AM ಕಾಮೆಂಟ್‌ಗಳಿಲ್ಲ:
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ

ಕನ್ನಡ ವಾರ್ತೆಗಳು

ಪೋಸ್ಟ್ ಮಾಡಿದವರು ಅರವಿಂದ್ ರಲ್ಲಿ 07:49 AM ಕಾಮೆಂಟ್‌ಗಳಿಲ್ಲ:
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ

ಗುರುವಾರ, ಫೆಬ್ರವರಿ 3, 2011

ಚಿತ್ರ ಸಂತೆ ೨೦೧೧

ಚಿತ್ರ ಸಂತೆ ೨೬ನೇ ಜನವರಿ ೨೦೧೧ 

 ಚಿತ್ರ ಸಂತೆ ೨೦೧೧ 
ಇನ್ನಷ್ಟು ಓದಿ »
ಪೋಸ್ಟ್ ಮಾಡಿದವರು ಅರವಿಂದ್ ರಲ್ಲಿ 07:41 AM ಕಾಮೆಂಟ್‌ಗಳಿಲ್ಲ:
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
ಲೇಬಲ್‌ಗಳು: ಚಿತ್ರ ಸಂತೆ ೨೦೧೧ (1)
ನವೀನ ಪೋಸ್ಟ್‌ಗಳು ಮುಖಪುಟ
ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಪೋಸ್ಟ್‌ಗಳು (Atom)

ಬ್ಲಾಗ್ ಆರ್ಕೈವ್

  • ▼  2011 (4)
    • ►  ಏಪ್ರಿಲ್ (1)
    • ▼  ಫೆಬ್ರವರಿ (3)
      • ನಿತ್ಯಾನಂದನ ವಾರ್ತೆಗಳು
      • ಕನ್ನಡ ವಾರ್ತೆಗಳು
      • ಚಿತ್ರ ಸಂತೆ ೨೦೧೧

ನನ್ನ ಬಗ್ಗೆ

ನನ್ನ ಫೋಟೋ
ಅರವಿಂದ್
ಅರವಿಂದ್, ಹಾಗಂತಾ ಹೆಸರು ಮಾತ್ರ ಹೇಳಿದರೆ ಏನಿರಬಹುದು ಅದರಲ್ಲಿಯೆಂಬುದಕ್ಕೆ ನನ್ನಲ್ಲೇ ಇರುವ ಜಿಗುಪ್ಸೆ, ಸಾಧಿಸಿದ್ದು ಕೆಲವಾದರೂ ಸಾಧನೆಗೆ ನಿಲುಕದ್ದು, ಮತ್ತು ದಕ್ಕದ್ದು ನೂರಾರು, ಆದರೆ ನಿಲುಕದ ವಿಷಯಗಳನ್ನ ಕ್ಯೆಗೆ ಸಿಗದವರೆಗೂ ಬಿಡುವ ಜಾಯಮಾನವಲ್ಲ. ಹುಟ್ಟಿದ್ದು ಬೆಳೆದದ್ದು ಮಹಾನಗರಿ ಬೆಂಗಳೂರಾದರೂ ತಿರುಗಿದ್ದು, ನೋಡಿದ್ದು ಬಹು ಭಾಗ ಭಾರತವನ್ನು ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಒರಿಸ್ಸಾ, ಬಿಹಾರ, ದೆಹಲಿ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹೀಗೆ, ಕರ್ನಾಟಕದಲ್ಲಿನ ತಿರುಗಾಟವಂತೂ ಲೋಕಲ್ ಬಸ್ ತರಹ ಸುತ್ತಿದ್ದೇನೆ. ಆದರೆ ಎಷ್ಟೊ ಸ್ಥಳಗಳ ಪರಿಚಯ ಇದ್ದರೂ ತಿಳಿಯಬೇಕಾಗಿದ್ದು ಇನ್ನೂ ಇದೆ ಅನ್ನೋದಂತೂ ಸತ್ಯ. ಹಾಗಂತ ಮಹತ್ತರ ಸಾಧನೆ ಮಾಡಿ ಮತ್ತೇನೋ ಯಾರೂ ಮಾಡಲಾಗದ್ದನ್ನು ಮಾಡಿದ್ದೇನೆ ಅನ್ಕೊಂಡ್ರೆ ನಿಮ್ಮ ಊಹೆ ಸುಳ್ಳು. ಎಲ್ಲರೂ ಮಾಡುವ ಕೆಲಸವನ್ನೇ, ಆದರೆ ಯೋಚನೆ ಯೋಜನೆಗಳು ವಿಭಿನ್ನ, ಅದು ಮನೆಯಲ್ಲಿನ ಸಾಮಾನುಗಳ ಒಪ್ಪ-ಓರಣವಿರದಿಂದ ಹಿಡಿದು, ಒಂದು ವಿಚಾರದ ಬಗ್ಗೆ ನೋಡುವ ದೃಷ್ಠಿಕೋನ ಎಲ್ಲವೂ. ಇನ್ನೂ ಸಮಾಜದ ಮುಖಿಯಲ್ಲಿ ಬಂದರೆ ಎಷ್ಟೊ ಜನರಿಗೆ ನಾನು ನುಂಗಲಾರದ ಬಿಸಿ ತುಪ್ಪ, ಮತ್ತೆ ಕೆಲವರಿಗೆ ಸಿಹಿಜೇನು. ಎಲ್ಲರಿಗೂ ಒಳ್ಳೆಯವನಲ್ಲದಿದ್ದರೂ ನನ್ನ ನಂಬಿಕೆಗೆ ಅರ್ಹನಾದವರಿಗೆ ಮಾತ್ರ ಸ್ಪಟಿಕ ಮಣಿ. ಇನ್ನೂ ನನ್ನ ವಿರೋಧಿಗಳಿಗೆ ನಾನೊಂದು ಶಮಂತಕ ಮಣಿ. ಫೇಸ್ ಬುಕ್ಕಿನಲ್ಲಿ ನಾನು : http://facebook.com/aravindh-rao Copyright © Reserved
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
ಪ್ರಯಾಣ ಥೀಮ್. Blogger ನಿಂದ ಸಾಮರ್ಥ್ಯಹೊಂದಿದೆ.